reverse strata
ನಾಮವಾಚಕ

(ಭೂವಿಜ್ಞಾನ) ವ್ಯತ್ಯಸ್ತ ಸ್ತರ; ಸ್ತರಭಂಗವಾಗಿ ಶಿಲೆಯ ಮೇಲಿನ ಭಾಗ ಕೆಳಗಿನದರಿಂದ ಪಲ್ಲಟಗೊಂಡಿರುವುದು.